Darshan wodeya movie shoot will start from september. Pankaj and Shreyas Surya will be joining the team and will be playing role of Darshan's brother. <br /> <br /> ದರ್ಶನ್ ಅಭಿನಯಿಸಲಿರುವ 52ನೇ ಸಿನಿಮಾ ಒಡೆಯ ಶೂಟಿಂಗ್ ಸೆಪ್ಟೆಂಬರ್ ತಿಂಗಳಿನಲ್ಲಿ ಶುರುವಾಗಲಿದ್ದು ಸಿನಿಮಾದಲ್ಲಿ ದರ್ಶನ್ ತಮ್ಮನ ಪಾತ್ರದಲ್ಲಿ ಎಸ್.ನಾರಾಯಣ್ ಮಗ ಪಂಕಜ್ ಹಾಗೂ ಶ್ರೇಯಸ್ ಸೂರ್ಯ ಅಭಿನಯಿಸಲಿದ್ದಾರೆ.